Friday, May 29, 2009

ಕಾಫ್ಕಾನ ಕತೆಯೊಂದು

ಕಾಫ್ಕಾ ಮತ್ತು ವ್ಯಂಗ್ಯದ ಬದುಕು ಒಟ್ಟೊಟ್ಟಿಗೆ ನನ್ನೊಳಗೆ ಹೆಣೆದು ಕೊಂಡಿದೆ... ಬರೆಯದೆ ಉಳಿದಾಗೆಲ್ಲ ಕಫ್ಕಾ ತಕ-ತಕ ಕುಣಿದು ಹೆಗಲೇರಿ ನಲಿಯುತ್ತಾ ನೆ! ಅವನೆಂದರೆ ನನ್ನ ಪಾಲಿನ ರೂಪಕ ಕತೆಗಳು.

ಅವನಂತೆ ಪ್ರಾಣಿ ಸಹಜವಾಗಿ ಜಗತ್ತಿಗೆ ಮುಖಾ-ಮುಖಿಯಗಲು ನನಗೆ ಆಸಕ್ತಿಯಿದೆ. ಆದರೆಷ್ಟು ವಿಚಿತ್ರ ನೋಡಿ ಕಾಪ್ಕಾ ಏಕ ಕಾಲದಲ್ಲಿ ನನಗೆ ವ್ಯಂಗ್ಯಕ್ಕೆ ವಸ್ತುವೂ ಆಗಿಬಿಡುತ್ತಾನೆ!

ಮೊನ್ನೆ ಪುಸ್ತಕದ ಅಂಗಡಿಯಾತನನ್ನು ಭೇಟಿಯಾದೆ.. ಕಪ್ಕಾನದೊಂದು ಪುಸ್ತಕ ಬಂದಿದೆಯಂತೆ ಕೊಡ್ರಿ ಎಂದೆ.


(ಬರೆಯಲಾಗುತ್ತದೆ)