Friday, May 29, 2009

ಕಾಫ್ಕಾನ ಕತೆಯೊಂದು

ಕಾಫ್ಕಾ ಮತ್ತು ವ್ಯಂಗ್ಯದ ಬದುಕು ಒಟ್ಟೊಟ್ಟಿಗೆ ನನ್ನೊಳಗೆ ಹೆಣೆದು ಕೊಂಡಿದೆ... ಬರೆಯದೆ ಉಳಿದಾಗೆಲ್ಲ ಕಫ್ಕಾ ತಕ-ತಕ ಕುಣಿದು ಹೆಗಲೇರಿ ನಲಿಯುತ್ತಾ ನೆ! ಅವನೆಂದರೆ ನನ್ನ ಪಾಲಿನ ರೂಪಕ ಕತೆಗಳು.

ಅವನಂತೆ ಪ್ರಾಣಿ ಸಹಜವಾಗಿ ಜಗತ್ತಿಗೆ ಮುಖಾ-ಮುಖಿಯಗಲು ನನಗೆ ಆಸಕ್ತಿಯಿದೆ. ಆದರೆಷ್ಟು ವಿಚಿತ್ರ ನೋಡಿ ಕಾಪ್ಕಾ ಏಕ ಕಾಲದಲ್ಲಿ ನನಗೆ ವ್ಯಂಗ್ಯಕ್ಕೆ ವಸ್ತುವೂ ಆಗಿಬಿಡುತ್ತಾನೆ!

ಮೊನ್ನೆ ಪುಸ್ತಕದ ಅಂಗಡಿಯಾತನನ್ನು ಭೇಟಿಯಾದೆ.. ಕಪ್ಕಾನದೊಂದು ಪುಸ್ತಕ ಬಂದಿದೆಯಂತೆ ಕೊಡ್ರಿ ಎಂದೆ.


(ಬರೆಯಲಾಗುತ್ತದೆ)

Friday, February 15, 2008

ಒಂದು ಸಾಲು

ನೆವಗಳಿದ್ದರೆ ಸಾಕು; ನಾವು ಬೀಳ್ಕೊಳ್ಳುವಾಗ ಉತ್ತಮ ಪಾತ್ರದಾರಿಗಳಾಗಬಹುದು...